ವರುಣನ ಅಬ್ಬರಕ್ಕೆ ಬೆಚ್ಚಿದ ಜನತೆ..! | Karavali | Public TV

#publictv #karavali #rain

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಜೊತೆಗೆ ಸಾಕಷ್ಟು ಅವಾಂತರಗಳೂ ನಡೆದಿದೆ. ಅಲ್ಲಲ್ಲಿ ಗುಡ್ಡ, ರಸ್ತೆ, ಮನೆಗಳು ಕುಸಿದಿದ್ದು ನದಿ ಹಾಗೂ ಸಮುದ್ರದ ರೌದ್ರಾವತಾರ ನಿಲ್ಲದಾಗಿದೆ. ಇನ್ನೆರಡು ದಿನ ರೆಡ್ ಅಲರ್ಟ್ ಇದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಮಳೆ ವರದಿ ಇಲ್ಲಿದೆ

Watch Live Streaming On http://www.publictv.in/live